Sex Scandal: 'ಪ್ರಾಣಿಗಳೂ ಕೂಡ ಹೀಗೆ ಮಾಡಲ್ಲ'; Prajwal Revanna ವಿರುದ್ಧ ನಟಿ Poonam Kaur ಕಿಡಿ
ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟಿ ಪೂನಂ ಕೌರ್ ಕಿಡಿಕಾರಿದ್ದು, ಪ್ರಾಣಿಗಳೂ ಕೂಡ ಹೀಗೆ ಮಾಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.