BJP ಪಟ್ಟಣ ಪಂಚಾಯಿತಿ ಸದಸ್ಯನ Kidnap!; IAS ಅಧಿಕಾರಿಗಳ ವರ್ಗಾವಣೆ; BSY ವಿರುದ್ಧ #POCSOCase ವಿಚಾರಣೆ ಮುಂದಕ್ಕೆ; Oman ನಲ್ಲಿ ರಸ್ತೆ ಅಪಘಾತ, ರಾಜ್ಯದ ನಾಲ್ವರ ಸಾವು!
ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರೊಬ್ಬರನ್ನು ಗುರುವಾರ ರಾತ್ರಿ ಅಪಹರಣ ಮಾಡಿರುವ ಆರೋಪ ಕೇಳಿ ಬಂದಿದೆ. News Bulletin Video 30-08-2024