ಉಪೇಂದ್ರ ನಟನೆಯ ಯುಐ ಚಿತ್ರದ ವಾರ್ನರ್ ವಿಡಿಯೋ online desk
ವಿಡಿಯೋ
UITheMovie - Warner | ನಿರುದ್ಯೋಗ, ಗ್ಲೋಬಲ್ ವಾರ್ಮಿಂಗ್... 2040ಕ್ಕೆ ಹೀಗಿರಲಿದೆಯಾ ಜಗತ್ತು?: ತಲೆಗೆ ಹುಳ ಬಿಟ್ಟ UPPI
ಉಪೇಂದ್ರ ನಟನೆಯ, ಬಹುನಿರೀಕ್ಷಿತ ಯುಐ ಸಿನಿಮಾದ ವಾರ್ನರ್ ವಿಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ. ಗ್ಲೋಬಲ್ ವಾರ್ಮಿಂಗ್, ನಿರುದ್ಯೋಗ, ಸಾಂಕ್ರಾಮಿಕ ರೋಗದಂತಹ ಸವಾಲುಗಳನ್ನು ಎದುರಿಸುತ್ತಿರುವ ಜಗತ್ತು 2040 ರ ವೇಳೆಗೆ ಹೇಗಿರಲಿದೆ ಎಂಬ ಕಲ್ಪನೆಯನ್ನು ಈ ವಿಡಿಯೋ ತೆರೆದಿಟ್ಟಿದೆ