ತೆಲಂಗಾಣದಲ್ಲಿ ಪ್ರಬಲ ಭೂಕಂಪನ: ಸಿಸಿಟಿವಿಗಳಲ್ಲಿ ದೃಶ್ಯ ಸೆರೆ, ಬೆಚ್ಚಿ ಬಿದ್ದ ಜನ
ನೆರೆಯೆ ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಬುಧವಾರ ಪ್ರಬಲ ಭೂಂಕಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3ರಷ್ಟು ತೀವ್ರತೆ ದಾಖಲಾಗಿದೆ. ತೆಲಂಗಾಣದ ಮುಲುಗು ಪ್ರದೇಶದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಬುಧವಾರ ಬೆಳಗ್ಗೆ 7.27ರ ಸುಮಾರಿನಲ್ಲಿ ಕಂಪನವಾಗಿದೆ.