ಉದ್ದೇಶಪೂರ್ವಕ ಕಾನೂನು ದುರುಪಯೋಗ ಕುಟುಂಬ ವ್ಯವಸ್ಥೆಗೆ ಮಾರಕ; ಲಿಂಗ ಸಮಾನತೆ ಜಾರಿ, ಸುಧಾರಣೆ ಅಗತ್ಯ- Tejasvi Surya
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ, ಈ ಘಟನೆಯನ್ನು ದುರದೃಷ್ಟಕರ ಎಂದು ಹೇಳಿದ್ದಾರೆ. ಪ್ರಕರಣದ ಬಗ್ಗೆ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ, ಈ ಘಟನೆಯನ್ನು ದುರದೃಷ್ಟಕರ ಎಂದು ಸಂಸದರು ಹೇಳಿದ್ದಾರೆ.