Watch | ನೆಹರೂ ಬಿಡಿ, ನೀವೇನು ಮಾಡಿದ್ದೀರೀ?: ಲೋಕಸಭೆಯಲ್ಲಿ Priyanka Vadra ಭಾಷಣ
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಲೋಕಸಭೆಯಲ್ಲಿ ಮೊದಲ ಭಾಷಣ ಮಾಡಿದ್ದು ಭಾರತವು ಸಾವಿರಾರು ವರ್ಷಗಳ ಸಂವಾದ ಮತ್ತು ಚರ್ಚೆಯ ಸಂಪ್ರದಾಯವನ್ನು ಹೊಂದಿರುವ ದೇಶವಾಗಿದೆ ಎಂದು ಹೇಳಿದರು.
ಪೂರ್ಣ ವಿಡಿಯೋ ಇಲ್ಲಿದೆ ನೋಡಿ.