Muda ಕೇಸ್ ಹಿಂಪಡೆಯುವಂತೆ ಹಣದ ಆಮಿಷ; ದಿಢೀರ್ ಮೋದಿ ಭೇಟಿಯಾದ ಬಿವೈವಿ; ಆಸ್ಪತ್ರೆಯಿಂದ Darshan ಬಿಡುಗಡೆ!
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದಿಢೀರ್ ದೆಹಲಿಗೆ ತೆರಳಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.