ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಡಿಯೋ

Watch | ಆಸಿಸ್ ಬ್ಯಾಟರ್ ಗೆ ಕೊಹ್ಲಿ ಢಿಕ್ಕಿ; ಮಾಧ್ಯಮಗಳ ಟೀಕೆ, ಅಭಿಮಾನಿಗಳ ಅಸಮಾಧಾನ!

Published On : 27 Dec 2024, 5:15 pm
Srinivasa Murthy VN

ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಆಸಿಸ್ ಉದಯೋನ್ಮುಖ ಆಟಗಾರ ಕೋನ್ ಸ್ಟಾಸ್ ಢಿಕ್ಕಿ ಹೊಡೆದ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ. ಕೊಹ್ಲಿ ಈಗಾಗಲೇ ಈ ಘಟನೆ ಸಂಬಂಧ ಐಸಿಸಿಯಿಂದ ದಂಡನೆಗೆ ಒಳಗಾಗಿದ್ದು, ಮಾಜಿ ಕ್ರಿಕೆಟಿಗರೂ ಕೂಡ ಈ ವರ್ತನೆಯನ್ನು ವಿರೋಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement