ಶಿವಾನಿ ರಾಜಾ, ಬಾಬ್ ಬ್ಲ್ಯಾಕ್‌ಮನ್ ಭಗವದ್ಗೀತೆ ಮೇಲೆ ಪ್ರಮಾಣ ವಚನ
ವಿಡಿಯೋ
ಭಾರತೀಯ ಮೂಲದ UK ಸಂಸದ ಶಿವಾನಿ ರಾಜಾ, ಬಾಬ್ ಬ್ಲ್ಯಾಕ್‌ಮನ್ ಭಗವದ್ಗೀತೆ ಮೇಲೆ ಪ್ರಮಾಣ ವಚನ
UK ಸಂಸದರಾದ ಶಿವಾನಿ ರಾಜಾ ಮತ್ತು ಬಾಬ್ ಬ್ಲ್ಯಾಕ್‌ಮನ್ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಭಾರತೀಯ ಮೂಲದ ಯುಕೆ ಸಂಸದೆ ಶಿವಾನಿ ರಾಜಾ ಮತ್ತು ಬಾಬ್ ಬ್ಲ್ಯಾಕ್‌ಮನ್ ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.