ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ''ಕನ್ವಾರಿಯಾ'' ರಕ್ಷಿಸಿದ ವಾಟರ್ ಪೊಲೀಸ್
ವಿಡಿಯೋ
ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ''ಕನ್ವಾರಿಯಾ'' ರಕ್ಷಿಸಿದ ವಾಟರ್ ಪೊಲೀಸ್
ಹರಿದ್ವಾರದ ಕಾಂಗ್ರಾ ಘಾಟ್‌ನಲ್ಲಿ ಸ್ನಾನ ಮಾಡುತ್ತಿದ್ದಾಗ, ಶಿವಭಕ್ತರೊಬ್ಬರು ಗಂಗಾನದಿ ಪ್ರವಾಹದಲ್ಲಿ ಕೊಚ್ಚಿ ಹೋದರು. ಇದನ್ನು ಗಮನಿಸಿದ ಉತ್ತರಾಖಂಡದ SDRF, ವಾಟರ್ ಪೊಲೀಸರು ಕೂಡಲೇ ನೀರಿಗೆ ಧುಮುಕಿ ಯಾತ್ರಿಯನ್ನು ರಕ್ಷಿಸಿದ್ದಾರೆ.