Prajwal Revanna Sex Scandal; 'ಜಗತ್ತಿನ ಅತೀ ದೊಡ್ಡ ಮಹಿಳೆಯರ ಮಾನಹಾನಿ ಪ್ರಕರಣ: ಕರ್ನಾಟಕಕ್ಕೆ ಕಪ್ಪು ಚುಕ್ಕಿ': ಡಿಕೆ ಸುರೇಶ್
ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ಈ ಪ್ರಕರಣವನ್ನು 'ಜಗತ್ತಿನ ಅತೀ ದೊಡ್ಡ ಮಹಿಳೆಯರ ಮಾನಹಾನಿ ಪ್ರಕರಣ ಎಂದು ಕಿಡಿಕಾರಿದ್ದಾರೆ.