ಅಪಹರಣ ಪ್ರಕರಣ: HD ರೇವಣ್ಣ 4 ದಿನ SIT ಕಸ್ಟಡಿಗೆ. ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್!
ಸಂತ್ರಸ್ತೆಯರ ನೆರವಿಗಾಗಿ ಎಸ್ಐಟಿ ಸಹಾಯವಾಣಿ. ನನ್ನು ವಿರುದ್ಧ ರಾಜಕೀಯ ಷಡ್ಯಂತ್ರ ಎಚ್ ಡಿ ರೇವಣ್ಣ. ಜೆಪಿ ನಡ್ಡಾ, ವಿಜಯೇಂದ್ರ ವಿರುದ್ಧ FIR. ಕಾಂಗ್ರೆಸ್ ಗೆ ಮತ ಹಾಕಲ್ಲ ಎಂದ BJP ಮುಖಂಡನ ಮೇಲೆ ಹಲ್ಲೆ.