ಪ್ರಜ್ವಲ್ ವಿರುದ್ಧ ದೂರು ನೀಡುವಂತೆ ಮಹಿಳೆಗೆ ಬೆದರಿಕೆ: NCW. HD ರೇವಣ್ಣಗೆ ಇನ್ನು 3 ದಿನ ಜೈಲೇ ಗತಿ
ಪ್ರಜ್ವಲ್ ಸೆಕ್ಸ್ ವಿಡಿಯೋ ಹಗರಣ ಮತ್ತೊಂದು ತಿರುವು ಪಡೆದಿದ್ದು, ರಾಷ್ಟ್ರೀಯ ಮಹಿಳಾ ಆಯೋಗ ಗುರುವಾರ ಈ ಪ್ರಕರಣದ ಮಹಿಳಾ ದೂರುದಾರರಲ್ಲಿ ಒಬ್ಬರು, ಸುಳ್ಳು ದೂರು ದಾಖಲಿಸಲು ತನಗೆ ಬಲವಂತಪಡಿಸಲಾಗಿದೆ ಎಂದು ಹೇಳಿದ್ದಾಗಿ ತಿಳಿಸಿದೆ.