ತಮಿಳುನಾಡಿಗೆ ಮತ್ತೆ 2.5 TMC ಕಾವೇರಿ ನೀರು ಹರಿಸಲು ಆದೇಶ; ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಜಾರಿ: CM!
ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡಲು ಕೇಂದ್ರಕ್ಕೆ ಪತ್ರ. Congress ನಾಯಕಿ, ಭಜರಂಗಿ ನಟಿ ವಿದ್ಯಾಳ ಬರ್ಬರ ಹತ್ಯೆ. ಸವದಿ ಒಡೆತನದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: ಮಹಿಳೆ ಸಾವು. ಇಂದಿನ ಸುದ್ದಿ ಮುಖ್ಯಾಂಶಗಳು 21-05-2024