Bitcoin ಆರೋಪಿಗಳ ವಿರುದ್ಧ #KCOCA ಕಾಯ್ದೆ, ಉಡುಪಿ ಗ್ಯಾಂಗ್ ವಾರ್- 6 ಮಂದಿ ಬಂಧನ; ಅಪ್ರಾಪ್ತರಿಂದ ವಾಹನ ಚಾಲನೆ, ಪೋಷಕರ ವಿರುದ್ಧ ಕೇಸ್!
ಉಡುಪಿ ನಗರ ಪೊಲೀಸ್ ವ್ಯಾಪ್ತಿಯ ಕುಂಜಿಬೆಟ್ಟುವಿನಲ್ಲಿ ನಡೆದಿದ್ದ ಗ್ಯಾಂಗ್ ವಾರ್ ಪ್ರಕರಣದ ಸಂಬಂಧ ಪೊಲೀಸರು ಭಾನುವಾರ ಮೂವರನ್ನು ಬಂಧಿಸಿದ್ದು, ಈ ವರೆಗೂ ಒಟ್ಟು 6 ಮಂದಿ ಬಂಧನಕ್ಕೊಳಗಾಗಿದ್ದಾರೆ.