'ಕೈ' ಗ್ಯಾರಂಟಿ ವಿರುದ್ಧ ಮಹಾರಾಷ್ಟ್ರ ಸುಳ್ಳು ಜಾಹಿರಾತು: ಸಿಎಂ; BJP ನಮಗೆ ಹಣದ ಆಮಿಷ ನೀಡಿಲ್ಲ ಕಾಂಗ್ರೆಸ್ ಶಾಸಕರು; ಚಿರತೆ ದಾಳಿ: ಮಹಿಳೆ ಸಾವು!
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ 100 ಕೋಟಿ ರೂ ಆಫರ್ ನೀಡಿದೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿಯವರು 50 ಕೋಟಿ ಅಲ್ಲ, 100 ಕೋಟಿ ಆಮಿಷ ಒಡ್ಡಿದ್ದಾರೆ.