Watch | 'ಆರಾಮ್ ಅರವಿಂದ್ ಸ್ವಾಮಿ' ಬಗ್ಗೆ ಅನೀಶ್, ಮಿಲನಾ ನಾಗರಾಜ್ ಮಾತು!
ಮಿಲನಾ ನಾಗರಾಜ್ ಅವರು ತಮ್ಮ ಮುಂದಿನ ಸಿನಿಮಾ ಆರಾಮ್ ಅರವಿಂದ ಸ್ವಾಮಿ ಕುರಿತು kannadaprabha.com ಮತ್ತು cineme express ಜೊತೆ ಮಾತನಾಡಿದ್ದಾರೆ. ಚರ್ಚೆಯಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ, ಚಿತ್ರದ ನಾಯಕ ಅನೀಶ್ಶ್ ಕೂಡ ಪಾಲ್ಗೊಂಡಿದ್ದಾರೆ.