ನಟ ಧ್ರುವಸರ್ಜಾ ಅವರು ಮಾರ್ಟಿನ್ ಚಿತ್ರದ ಪ್ರಾಜೆಕ್ಟ್ ವಿಳಂಬಗಕ್ಕೆ ಕಾರಣವಾದ ಸವಾಲುಗಳು, ಅವರ ವೈಯಕ್ತಿಕ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಮಾರ್ಟಿನ್ ಚಿತ್ರದ ಒಳನೋಟಗಳು, ಸೆಟ್‌ಗಳ ಹಿಂದೆ ನಟರಾಗಿ ಅವರ ಒಳಗೊಳ್ಳುವಿಕೆ ಮತ್ತು ಇನ್ನಷ್ಟು ಮಾಹಿತಿಯನ್ನು ನಮಗೆ ನೀಡಿದ್ದಾರೆ.
ನಿರ್ದೇಶಕ ಎ.ಪಿ.ಅರ್ಜುನ್ ಅವರೊಂದಿಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಮತ್ತು ನಿರ್ಮಾಪಕ ಉದಯ್‌ಮೆಹ್ತಾ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನು ಸಹ ಹೇಳಿದರು.
ಸಂದರ್ಶನದ ಪೂರ್ಣ ವಿಡಿಯೋ ನೋಡಿ.