ತೈವಾನ್ ಬಳಿ ಚೀನಾ ಸಮರಾಭ್ಯಾಸ; ತೈಪೆ ಆಕ್ರೋಶ
ತೈವಾನ್ ಬಳಿ ಚೀನಾ ಅಕ್ಟೋಬರ್ 14 ರಂದು ಹೊಸ ಸಮರಾಭ್ಯಾಸ ಪ್ರಾರಂಭಿಸಿತು. ಇದರಿಂದ ತೈಪೆ ಆಕ್ರೋಶಗೊಂಡಿದೆ.
ಅಧ್ಯಕ್ಷ ಲಾಯ್ ಚಿಂಗ್-ಟೆ ಅವರ ಕಳೆದ ವಾರದ ರಾಷ್ಟ್ರೀಯ ದಿನದ ಭಾಷಣದಿಂದ ತೈವಾನ್ ಹೆಚ್ಚಿನ ಸಮರಾಭ್ಯಾಸಗಳ ಬಗ್ಗೆ ಜಾಗರೂಕವಾಗಿದೆ.
ಅಕ್ಟೋಬರ್ 14 ರಂದು ತೈವಾನ್‌ನ ಹ್ಸಿಂಚು ವಾಯುನೆಲೆಯಲ್ಲಿ ಫೈಟರ್ ಜೆಟ್‌ಗಳು ಸಮರಾಭ್ಯಾಸ ನಡೆಸಿದವು.
ಚೀನಾದ ಸೇನೆಯು ಈ ಸಮರಾಭ್ಯಾಸವನ್ನು "ತೈವಾನ್ ಸ್ವಾತಂತ್ರ್ಯ ಪಡೆಗಳ ಪ್ರತ್ಯೇಕತಾವಾದಿ ಕೃತ್ಯಗಳಿಗೆ" ಎಚ್ಚರಿಕೆ ಎಂದು ಬಣ್ಣಿಸಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.