#Watch ದೀಪ ಹಚ್ಚಿ, ಹಾಡು ಹಾಡಿ, ಭಾರತೀಯ ಸೈನಿಕರು ದೀಪಾವಳಿ ಆಚರಣೆ
ಜಮ್ಮು ಮತ್ತು ಕಾಶ್ಮೀರದ ಜಮ್ಮು ಪ್ರದೇಶದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ನಿಯೋಜಿಸಲಾದ ಭಾರತೀಯ ಸೇನೆಯ ಸೈನಿಕರು ಪಟಾಕಿ ಸಿಡಿಸುವ ಮೂಲಕ ಮತ್ತು ಮಣ್ಣಿನ ದೀಪಗಳನ್ನು ಹಚ್ಚುವ ಮತ್ತು ಹಾಡು ಹೇಳುವ ಮೂಲಕ ದೀಪಾವಳಿಯನ್ನು ಆಚರಿಸಿದರು. ವಿಡಿಯೋ ವೀಕ್ಷಿಸಿ.