ಹೆಜ್ಬುಲ್ಲಾಗಳ ಸಾವಿರಾರು ಪೇಜರ್ ಸ್ಫೋಟ; ಇಸ್ರೇಲ್ ಮಾಡಿದ್ದೇನು?
ಏಕಕಾಲದಲ್ಲಿ ಹೆಜ್ಬುಲ್ಲಾ ಸಂಘಟನೆ ಸದಸ್ಯರ ಸಾವಿರಾರು ಪೇಜರ್ ಗಳು ಸ್ಫೋಟಗೊಂಡು ಹತ್ತಾರು ಮಂದಿ ಬಲಿಯಾಗಿ ಸಾವಿರಾರು ಮಂದಿ ಗಾಯಗೊಂಡಿದ್ದು, ಹೆಜ್ಬುಲ್ಲಾ ಆರೋಪಿಸಿರುವಂತೆ ಈ ಪೇಜರ್ ತರಂಗಗಳನ್ನೇ ಇಸ್ರೇಲ್ ತಂತ್ರಜ್ಞರು ಹ್ಯಾಕ್ ಮಾಡಿದ್ದಾರೆ.