ಮುನಿರತ್ನಗೆ ಷರತ್ತುಬದ್ಧ ಜಾಮೀನು, ಅತ್ಯಾಚಾರ ಪ್ರಕರಣ ದಾಖಲು; ನಾಗಮಂಗಲ ಗಲಭೆ: ಅಶೋಕ್, ಶೋಭಾ ವಿರುದ್ಧ FIR; ಆಕ್ಷೇಪಾರ್ಹ ಹೇಳಿಕೆ ಯತ್ನಾಳ್ ವಿರುದ್ಧ ಹೈಕೋರ್ಟ್ ಕಿಡಿ!
ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಜೈಲು ಸೇರಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ ಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.