ದಿ ಡೆವಿಲ್ ಚಿತ್ರದ ನಾಯಕಿ ರಚನಾ ರೈ, ತಮ್ಮ ಕನ್ನಡ ಚೊಚ್ಚಲ ಪದಾರ್ಪಣೆ ಬಗ್ಗೆ ಮತ್ತು ಸೂಪರ್ ಸ್ಟಾರ್ ದರ್ಶನ್ ಕುರಿತು Kannadaprabha.com ಜೊತೆಗಿನ ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ದರ್ಶನ್ ಅನುಪಸ್ಥಿತಿಯಲ್ಲಿ ಪ್ರಚಾರ ಮಾಡಿರುವುದು ಮತ್ತು ವೈರಲ್ ಆಗಿರುವ 'ಒಂದೇ ಒಂದು ಸಲ' ಹಾಡಿನ ಚಿತ್ರೀಕರಣ ಬಗ್ಗೆಯೂ ರಚನಾ ಮಾತನಾಡಿದ್ದಾರೆ.
ದರ್ಶನ್ ಅವರಂತಹ ಮಾಸ್ ಹೀರೋಗೆ ಸಂಭಾಷಣೆಗಳನ್ನು ರಚಿಸುವ ಬಗ್ಗೆ ಸಂಭಾಷಣೆ ಬರಹಗಾರ ಕಾಂತರಾಜ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.