Watch | ಶೀಘ್ರದಲ್ಲೇ ರಾಜ್ಯಗಳ ಅಧ್ಯಕ್ಷರ ಬದಲಾವಣೆ; ಊಹಾಪೋಹ ಮಾಡಿ, ಡಿಸ್ಟರ್ಬ್ ಮಾಡ್ಬೇಡಿ...
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ, ವಲಸಿಗರನ್ನು ನಡೆಸಿಕೊಂಡ ರೀತಿ, ಕಾಂಗ್ರೆಸ್ ರಾಜ್ಯಾಧ್ಯರ ಬದಲಾವಣೆ ಹಾಗು ಪರಮೇಶ್ವರ್ ಭೇಟಿ ಕುರಿತು ಕಲಬುರಗಿಯಲ್ಲಿ ಇಂದು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದರು.