ಶಸ್ತ್ರಾಸ್ತ್ರ ತರಬೇತಿ: ಶ್ರೀರಾಮ ಸೇನೆ ವಿರುದ್ಧ ದೂರು; ಕಾಂಗ್ರೆಸ್ ನಲ್ಲಿ Dinner politics; ಔತಣಕೂಟದ ಬಗ್ಗೆ ಯಾಕೆ ಅಷ್ಟು ಚರ್ಚೆ?: ಪರಮೇಶ್ವರ್
BBMP ಮುಖ್ಯ ಆಯುಕ್ತರ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಏಳು ಇಡಿ ಅಧಿಕಾರಿಗಳ ತಂಡ ಕೇಂದ್ರ ಕಚೇರಿಯಲ್ಲಿರುವ ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರ ಕಚೇರಿಯಲ್ಲಿ ಶೋಧ ನಡೆಸಿದೆ.