Watch | 90 hours work week ಬೇಕಾ? ಹೆಚ್ಚು productive ಆಗುವುದಕ್ಕೆ ಸರಳ ಸೂತ್ರಗಳು...
ಇಂದಿನ ಯುವ ಪೀಳಿಗೆ ವಾರಕ್ಕೆ 70- 90 ಗಂಟೆಗಳ ಕಾಲ ಕೆಲಸ ಮಾಡಬೇಕೆಂಬ ಅಭಿಪ್ರಾಯ ಕೆಲವು ಉದ್ಯಮ ದಿಗ್ಗಜರಿಂದ ವ್ಯಕ್ತವಾಗಿದೆ. 90 hours work culture ನಿಜಕ್ಕೂ ಸಾಧುವೇ? ಎಂಬ ಬಗ್ಗೆ kannadaprabha.com ಅಂಕಣಕಾರರಾಗಿರುವ ರಂಗಸ್ವಾಮಿ ಮೂಕನಹಳ್ಳಿ ಮಾತನಾಡಿದ್ದಾರೆ.