Watch | ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್: ಬುಮ್ರಾ ಆಡ್ತಾರಾ? ಗಿಲ್ ಹೇಳಿದ್ದು ಹೀಗೆ...
ಯುನೈಟೆಡ್ ಕಿಂಗ್ಡಮ್ ನ ಬರ್ಮಿಂಗ್ಹ್ಯಾಮ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಡುವ ಕುರಿತು ನಾಯಕ ಶುಭಮನ್ ಗಿಲ್ ಮಾಹಿತಿ ನೀಡಿದರು.
"ಜಸ್ಪ್ರೀತ್ ಬುಮ್ರಾ ಖಂಡಿತವಾಗಿಯೂ ಆಡಬಹುದು. ಮುಂಬರುವ ಟೆಸ್ಟ್ ಪಂದ್ಯಗಳಲ್ಲಿ ಅವರ ಮೇಲೆ ಹೆಚ್ಚಿನ ಹೊರೆಯಾಗದಂತೆ ಹೇಗೆ ನಿರ್ವಹಿಸಬೇಕೆಂದು ಎಂದು ನಾವು ನೋಡಬೇಕಾಗಿದೆ.
ನಾವು 20 ವಿಕೆಟ್ಗಳನ್ನು ತೆಗೆದುಕೊಂಡು ರನ್ ಗಳಿಸಬಹುದಾದ ಸರಿಯಾದ ಸಂಯೋಜನೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ...
ನಾವು ಮೈದಾನಕ್ಕೆ ಇಳಿದ ನಂತರ ಅಂತಿಮ ನೋಟ ಸಿಗಲಿದೆ ಮತ್ತು ನಾಳೆ ನಾವು ಯಾವ ರೀತಿಯ ಸಂಯೋಜನೆಯೊಂದಿಗೆ ಹೋಗಲು ಬಯಸುತ್ತೇವೆ ಎಂದು ನೋಡಲಿದ್ದೇವೆ" ಎಂದು ಗಿಲ್ ತಿಳಿಸಿದರು. ವಿಡಿಯೋ ಇಲ್ಲಿದೆ ನೋಡಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.