Watch | ಹಾಸನ ಹೃದಯಾಘಾತ ಸಾವುಗಳಿಗೂ Covid ಲಸಿಕೆಗೂ ಸಂಬಂಧವಿಲ್ಲ: ಸಮಿತಿ; ಗಾಳಿಯಲ್ಲಿ ಗುಂಡು: ಶಾಸಕ ರಮೇಶ್ ಪುತ್ರನ ವಿರುದ್ಧ FIR; ಹೆಲ್ಮೆಟ್ ಮಳಿಗೆಗಳ ಮೇಲೆ ದಾಳಿ ಪೊಲೀಸ್ ದಾಳಿ!
ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಸರಣಿ ಸಾವುಗಳಿಂದ ಎಚ್ಚೆತ್ತ ರಾಜ್ಯ ಸರ್ಕಾರ, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ನೇತೃತ್ವದಲ್ಲಿ ಅಧ್ಯಯನಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ರಚಿಸಿತ್ತು. ಡಾ. ರವೀಂದ್ರನಾಥ್ ನೇತೃತ್ವದ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.