Watch | ಒಡೆಯರ್ ಗಿಂತ ಸಿದ್ದರಾಮಯ್ಯ ಕೊಡುಗೆ ಹೆಚ್ಚು; 2018 ರಲ್ಲೇ ಫಲಿತಾಂಶ ನೋಡಿದ್ದೇವೆ- ಯದುವೀರ್ ಒಡೆಯರ್ ತಿರುಗೇಟು; ದೆಹಲಿ ಕರ್ನಾಟಕ ಭವನದಲ್ಲಿ CM, DCM ವಿಶೇಷಾಧಿಕಾರಿಗಳ ನಡುವೆ ಜಗಳ!
ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಮತಗಳ್ಳತನ ನಡೆದಿದೆ ನಡೆದಿದೆ ಎಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಧ್ವನಿಗೂಡಿಸಿದ್ದಾರೆ.