Watch | Iran-Israel War, ಸಂಕಷ್ಟದಲ್ಲಿ ಕನ್ನಡಿಗ ವೈದ್ಯ ವಿದ್ಯಾರ್ಥಿಗಳು; ಮಹಿಳೆಗೆ Rapido ಸವಾರನಿಂದ ಕಪಾಳಮೋಕ್ಷ; BBMP: 13 ಅಕ್ರಮ ಕಟ್ಟಡ ವಿರುದ್ಧ ಬುಲ್ಡೋಜರ್ ಕ್ರಮ!
ಬೆಂಗಳೂರಿನಲ್ಲಿರುವ ಅನಿವಾಸಿ ಭಾರತೀಯ (ಎನ್‌ಆರ್‌ಐ) ವೇದಿಕೆಯು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಇರಾನ್ ರಾಜಧಾನಿ ಟೆಹ್ರಾನ್ ಬಳಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಕರ್ನಾಟಕದ ಒಂಬತ್ತು ವಿದ್ಯಾರ್ಥಿಗಳನ್ನು ಮರಳಿ ಕರೆತರಲು ತುರ್ತು ಕ್ರಮ ಕೈಗೊಳ್ಳುವಂತೆ ಕೋರಿದೆ.