ಟೆಲ್ ಅವೀವ್ ಮತ್ತು ಬೀರ್ ಶೆವಾ ಸೇರಿದಂತೆ ಇಸ್ರೇಲ್‌ನಾದ್ಯಂತ ಅನೇಕ ಸ್ಥಳಗಳ ಮೇಲೆ ಇರಾನ್ ಕ್ಷಿಪಣಿ ದಾಳಿನಡೆಸಿದೆ.
ಟೆಲ್ ಅವೀವ್ ಸ್ಟಾಕ್ ಎಕ್ಸ್‌ಚೇಂಜ್ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಅಲ್ ಜಜೀರಾ ಮತ್ತು ಇತರ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ಹತ್ತಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ ನಂತರ ಕಟ್ಟಡವು ವ್ಯಾಪಕವಾಗಿ ಹಾನಿಗೊಳಗಾಗಿದೆ. ವಿಡಿಯೋ ಇಲ್ಲಿದೆ ನೋಡಿ.