ಇರಾನ್‌ನ ಪರಮಾಣು ಸೌಲಭ್ಯಗಳನ್ನು ನಾಶಪಡಿಸಲಾಗಿಲ್ಲ, ಆದರೆ ಆ ವ್ಯವಸ್ಥೆಗೆ ಕೆಲವು ತಿಂಗಳುಗಳ ಕಾಲದ ಹಿನ್ನಡೆಯಾಗಿದೆ.
ಇದು ರಹಸ್ಯ ಪ್ರಾಥಮಿಕ ಯುಎಸ್ ರಕ್ಷಣಾ ಗುಪ್ತಚರ ವರದಿಯಿಂದ ಬಹಿರಂಗಗೊಂಡಿದೆ.
ಇರಾನ್ ನ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿತ್ತು.
ಇರಾನ್ ನ ಪರಮಾಣು ತಾಣಗಳನ್ನು 'ನಾಶಪಡಿಸಲಾಗಿದೆ' ಎಂದು ಈ ಹಿಂದೆ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ವಿಡಿಯೋ ಇಲ್ಲಿದೆ ನೋಡಿ.