ಯುದ್ಧಪೀಡಿತ ಉಕ್ರೇನ್‌ಗೆ ಅಮೆರಿಕಾ ತನ್ನ ಎಲ್ಲಾ ಮಿಲಿಟರಿ ಸಹಾಯವನ್ನು ಮಾರ್ಚ್ 03 ರಂದು ಸ್ಥಗಿತಗೊಳಿಸಿದೆ.
ಶ್ವೇತ ಭವನದಲ್ಲಿ ನಡೆದ ಮಾತಿನ ಚಕಮಕಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಸಾಕಷ್ಟ್ರು ಸಂಕಷ್ಟವನ್ನುಂಟುಮಾಡುತ್ತಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.