Watch | ಹೋಳಿ ಹಬ್ಬ: ಮಸೀದಿಗಳಿಗೆ ಟಾರ್ಪಾಲಿನ್ ಹೊದಿಕೆ
ಉತ್ತರ ಪ್ರದೇಶದ ಅಲಿಘಢ್ ಮತ್ತು ಶಹಜಹಾನ್ಪುರ್ ನಲ್ಲಿ ಸ್ಥಳೀಯ ಆಡಳಿತದ ನಿರ್ಧಾರದಂತೆ ಹೋಳಿ ಹಬ್ಬದ ಮುನ್ನ ಗುರುವಾರ ಮಸೀದಿಗಳಿಗೆ ಟಾರ್ಪಾಲಿನ್ ಹೊದಿಸಿ ಮುಚ್ಚಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.