Watch | ವಿಧಾನಸಭೆಯಿಂದ 18 BJP ಶಾಸಕರ ಅಮಾನತು; ಬೆಂಗಳೂರು ಹೋಟೆಲ್ ಸಪ್ಲೈಯರ್ ಬ್ಯಾಗ್ ನಲ್ಲಿ ಗ್ರೇನೆಡ್ ಪತ್ತೆ; ರಹಸ್ಯ ಭಾರತ ಸೇನಾ ಮಾಹಿತಿ Pak ಗೆ ರವಾನೆ!
ಬೆಂಗಳೂರಿನ ವೈಭವ್ ಹೋಟೆಲ್ನ ಸಪ್ಲೈಯರ್ ಅಬ್ದುಲ್ ರೆಹಮಾನ್ ಬ್ಯಾಗ್ನಲ್ಲಿ ಹ್ಯಾಂಡ್ ಗ್ರನೇಡ್ ಪತ್ತೆಯಾಗಿದ್ದು ಇದರಿಂದ ಆತಂಕಗೊಂಡ ಹೋಟೆಲ್ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.