Watch | Ugadi ಮುನ್ನ ಜನರಿಗೆ ಡಬಲ್ ಶಾಕ್: ನಂದಿನಿ, ಕರೆಂಟ್ ದರ ಏರಿಕೆ; SC/ST ಒಳಮೀಸಲಾತಿ ಮಧ್ಯಂತರ ವರದಿ ಸಲ್ಲಿಕೆ; ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 404 ಕೋಟಿ ರೂ ಬಿಡುಗಡೆ!
ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿ ಹೋಗಿರುವ ಗ್ರಾಹಕರಿಗೆ ಸಿದ್ದರಾಮಯ್ಯ ಸರ್ಕಾರ ಇಂದು ಮತ್ತೆರೆಡು ಬಿಗ್ ಶಾಕ್ ನೀಡಿದೆ. ನಂದಿನಿ ಹಾಲಿನ ಜೊತೆಗೆ ಕರೆಂಟ್ ದರವನ್ನು ಹೆಚ್ಚಿಸಿದೆ. ನಂದಿನಿ ಪ್ಯಾಕೆಟ್ ಹಾಲಿನ ದರ ಪ್ರತಿಲೀಟರ್ ಗೆ 4 ರೂಪಾಯಿ ಹೆಚ್ಚಳ ಮಾಡಿದೆ.