ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಪಂಜಾಬ್ನ ಆದಮ್‌ಪುರ ವಾಯುನೆಲೆಗೆ ಭೇಟಿ ನೀಡಿದರು.
ಈ ವೇಳೆ ಯೋಧರನ್ನುದ್ದೇಶಿಸಿ ಮಾತನಾಡಿದ ಮೋದಿ, "ಭಯೋತ್ಪಾದನೆಯ ವಿರುದ್ಧ ಭಾರತದ 'ಲಕ್ಷ್ಮಣ ರೇಖೆ' ಈಗ ಸ್ಪಷ್ಟವಾಗಿದೆ.
ಮತ್ತೊಂದು ಭಯೋತ್ಪಾದಕ ದಾಳಿ ನಡೆದರೆ, ಭಾರತದ ಪ್ರತ್ಯುತ್ತರ ಘನಘೋರವಾಗಿರುತ್ತದೆ. ವಿಡಿಯೋ ಇಲ್ಲಿದೆ ನೋಡಿ.