Watch | ಮಂಗಳೂರು: ಭಾರೀ ಮಳೆ; ಹಲವೆಡೆ ಭೂಕುಸಿತ; ಅಂಗಡಿ, ಮನೆ ಜಲಾವೃತ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಂಗಳೂರು ತಾಲ್ಲೂಕು, ಉಳ್ಳಾಲ ಸೇರಿದಂತೆ ಹಲವೆಡೆ ಅಂಗಡಿಗಳು, ಮನೆಗಳು ಜಲಾವೃತಗೊಂಡಿವೆ. ವಿಡಿಯೋ ಇಲ್ಲಿದೆ ನೋಡಿ.