Watch | ಕೈದಿಗಳಿಗೆ ರಾಜಾತಿಥ್ಯ: ಪರಮೇಶ್ವರ್ ಗರಂ; RSS ಜನರ ಸಮೂಹ, ನೋಂದಣಿ ಯಾಕೆ?: ಭಾಗವತ್; ಜನರ ಜೇಬಿಗೆ 1 ಲಕ್ಷ ಕೋಟಿ ರೂ ಹಾಕಿದ್ದೇವೆ: CM
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮೊಬೈಲ್ ಬಳಕೆ ವಿಚಾರಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಗರಂ ಆಗಿದ್ದಾರೆ. ಜೈಲು ಅಧಿಕಾರಿಗಳ ವಿರುದ್ಧ ಕಿಡಿಕಾರಿರುವ ಗೃಹ ಸಚಿವ ಇಂತ ನಾನ್ಸೆನ್ ಗಳನ್ನ ಸಹಿಸಲ್ಲ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.