Watch | ರಾಜ್ಯದ ಎತ್ತಿನಹೊಳೆ ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ತಡೆ!; ಶಿಕ್ಷಣ ಸೂಚ್ಯಂಕ: ಮೈಸೂರು 7 ರಿಂದ14 ನೇ ಸ್ಥಾನಕ್ಕೆ ಇಳಿಕೆ; ಕೈದಿಗಳಿಗೆ ರಾಜಾತಿಥ್ಯ; ಇಬ್ಬರು ಅಧಿಕಾರಿ ಅಮಾನತು
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಯಮ ಮೀರಿ ಕೈದಿಗಳಿಗೆ ವಿಶೇಷ ಸವಲತ್ತು ನೀಡಿರುವ ಪ್ರಕರಣದ ಸಂಬಂಧ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಮುಖ್ಯ ಅಧೀಕ್ಷಕನನ್ನು ವರ್ಗಾವಣೆಗೊಳಿಸಲಾಗಿದೆ.