ರಾಷ್ಟ್ರ ರಾಜಧಾನಿಯ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ 1 ಬಳಿ ಸೋಮವಾರ ಸಂಜೆ ಸಂಭವಿಸಿದ ಸ್ಫೋಟದ ನಂತರದ ಘಟನೆಯನ್ನು ಆಂಬ್ಯುಲೆನ್ಸ್ ಚಾಲಕರು ವಿವರಿಸಿದ್ದಾರೆ.
ಲೋಕನಾಯಕ ಆಸ್ಪತ್ರೆಯ ಹೊರಗೆ, ಇಬ್ಬರು ಯುವ ಆಂಬ್ಯುಲೆನ್ಸ್ ಚಾಲಕರಾದ ಮೊಹಮ್ಮದ್ ಫೈಜಾನ್ ಮತ್ತು ಮೊಹಮ್ಮದ್ ಹಸನ್ ನಿಂತಿದ್ದರು.
ಪ್ರಬಲ ಸ್ಫೋಟದ ನಂತರ ಕೆಂಪು ಕೋಟೆ ಪ್ರದೇಶದಿಂದ ನಾಲ್ಕರಿಂದ ಐದು ಛಿದ್ರಗೊಂಡ ದೇಹಗಳನ್ನು ಸಾಗಿಸಿದ್ದರು. ವಿಡಿಯೋ ಇಲ್ಲಿದೆ ನೋಡಿ.