Watch | ಬಿಹಾರದಲ್ಲಿ NDA ಗೆ ಭರ್ಜರಿ ಬಹುಮತ; ಇದು ವೋಟ್ ಚೋರಿ- ಸಿದ್ದರಾಮಯ್ಯ; ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ನಿಧನ; ಕೃಷಿ ಮೇಳ-2025: 5 ಹೊಸ ಬೆಳೆ ತಂತ್ರಜ್ಞಾನ ಬಿಡುಗಡೆ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ 201 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಗಳಿಸಿದ್ದು, 36 ಸ್ಥಾನಗಳನ್ನು ಪಡೆದಿರುವ ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟಕ್ಕೆ ತೀವ್ರ ಹಿನ್ನಡೆಯುಂಟಾಗಿದೆ.