ಕದನ ವಿರಾಮ ಯೋಜನೆಯ ಮೊದಲ ಹಂತಕ್ಕೆ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿರುವ ಹಮಾಸ್, ಇದರಂತೆ ಸೋಮವಾರ ಎಲ್ಲಾ ಇಪ್ಪತ್ತು ಒತ್ತೆಯಾಳುಗಳನ್ನು ರೆಡ್ ಕ್ರಾಸ್‌ನ ವಶಕ್ಕೆ ನೀಡಿದೆ ಎಂದು ತಿಳಿದುಬಂದಿದೆ.
ಒತ್ತೆಯಾಳುಗಳನ್ನು ಎರಡು ಬ್ಯಾಚ್‌ಗಳಲ್ಲಿ ದಕ್ಷಿಣ ಗಾಜಾ ಪಟ್ಟಿಯ ಖಾನ್ ಯೂನಿಸ್‌ಗೆ ವರ್ಗಾಯಿಸಲಾಯಿತು.
ಮೊದಲ ಬ್ಯಾಚ್‌ನಲ್ಲಿ 7 ಒತ್ತೆಯಾಳುಗಳು, ಎರಡನೇ ಬ್ಯಾಚ್‌ನಲ್ಲಿ 13 ಒತ್ತೆಯಾಳುಗಳು ಇದ್ದರು ಎಂದು ಇಸ್ರೇಲ್ ಮಾದ್ಯಮಗಳು ಹೇಳಿವೆ. ವಿಡಿಯೋ ಇಲ್ಲಿದೆ ನೋಡಿ.