ದೀಪಾವಳಿ ಹಬ್ಬದ ಸಂತೋಷ ಮತ್ತು ಉತ್ಸಾಹವನ್ನು ಅಡ್ಡಿಪಡಿಸಲು ಪ್ರಯತ್ನಿಸಿದರೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಸಿದ್ದಾರೆ.
ಇದು ಗಲಭೆಕೋರರಿಗೆ ತಲೆಬಾಗುವ ಸರ್ಕಾರವಲ್ಲ ಎಂದು ಯೋಗಿ ಅಕ್ಟೋಬರ್ 15 ರಂದು ಬುಧವಾರ ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.