Watch | ಡಿ.1ರೊಳಗೆ 33 ಸಾವಿರ ಕೋಟಿ ರೂ ಬಾಕಿ ಮೊತ್ತ ಪಾವತಿಗೆ ಗುತ್ತಿಗೆದಾರರ ಡೆಡ್ ಲೈನ್; ಸರ್ಕಾರಿ ಸ್ಥಳಗಳಲ್ಲಿ Namaz ನಿಷೇಧಿಸಿ: Yatnal ಪತ್ರ; RSS ಚಟುವಟಿಕೆಗಳಲ್ಲಿ ಭಾಗಿ: PDO ಅಮಾನತು!
ರಾಜ್ಯ ಸರ್ಕಾರ ಡಿ. 1ರೊಳಗೆ 33,000 ಕೋಟಿ ರೂಪಾಯಿ ಬಾಕಿ ಮೊತ್ತವನ್ನು ಪಾವತಿಸಲು ರಾಜ್ಯ ಗುತ್ತಿಗೆದಾರರ ಸಂಘ ಗಡುವು ನೀಡಿದ್ದು ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸುವುದಾಗಿ ಸಂಘ ಶುಕ್ರವಾರ ಬೆದರಿಕೆ ಹಾಕಿದೆ. ನಾವು ಎರಡೂವರೆ ವರ್ಷದಿಂದ ಕಾಯುತ್ತಿದ್ದೇವೆ. ಇನ್ನೂ 44 ದಿನ ಕಾಯುತ್ತೇವೆ.