Watch | GST ಹೆಸರಲ್ಲಿ ಕೇಂದ್ರದಿಂದ ಸುಲಿಗೆ: ಕರ್ನಾಟಕಕ್ಕೆ 15 ಕೋಟಿ ರೂ ನಷ್ಟ; BJP ಹೈಕಮಾಂಡ್ ಗೆ 1800 ಕೋಟಿ ರೂ ಕಪ್ಪ ಕೊಟ್ಟಿದ್ದು ಮರೆತೋಯ್ತಾ; ಯುವತಿಗೆ ಕಿರುಕುಳ: ವೈದ್ಯನ ಬಂಧನ!
ಬೆಂಗಳೂರಿನ ಮೆಟ್ರೊಗೆ ಶೇ 87ರಷ್ಟು ಹಣ ಕೊಡುವುದು ರಾಜ್ಯ ಸರ್ಕಾರ. ಅಂದರೆ ರಾಜ್ಯದ ಜನತೆಯ ಶೇ 87ರಷ್ಟು ಹಣದಲ್ಲಿ ಮೆಟ್ರೊ ಆಗಿದೆ. ಆದರೆ ಬಿಜೆಪಿಯವರು ಮೆಟ್ರೊ ಕೇಂದ್ರದ ಯೋಜನೆ ಎಂದು ತಿರುಚಿ ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.