ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಅಕ್ಟೋಬರ್ 31 ರಂದು ಗುಜರಾತ್ ನ ಕೆವಾಡಿಯಾದಲ್ಲಿ ನಡೆಯಲಿರುವ ರಾಷ್ಟ್ರೀಯ ಏಕತಾ ದಿವಸ್‌ಗೆ ಮುನ್ನ ಫುಲ್ ಡ್ರೆಸ್ ರಿಹರ್ಸಲ್ ನಡೆಯುತ್ತಿದೆ.
ಭಾರತೀಯ ತಳಿಗಳಾದ ರಾಂಪುರ್ ಶ್ವಾನ ಮತ್ತು ಮುಧೋಳ ಶ್ವಾನಗಳನ್ನು ಒಳಗೊಂಡ ಬಿಎಸ್‌ಎಫ್ ಶ್ವಾನ ದಳವು ತಮ್ಮ ಕಾರ್ಯಾಚರಣಾ ಕೌಶಲ್ಯವನ್ನು ಪ್ರದರ್ಶಿಸಿದವು.
ಅಖಿಲ ಭಾರತ ಪೊಲೀಸ್ ಶ್ವಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮುಧೋಳ ಸ್ವಾನ "ರಿಯಾ" ತಂಡವನ್ನು ಮುನ್ನಡೆಸುತ್ತಿದೆ. ವಿಡಿಯೋ ಇಲ್ಲಿದೆ ನೋಡಿ.