ಮುಂಬೈನ ಪ್ರಸಿದ್ಧ ಲಾಲ್‌ಬಾಗ್ ಕಾ ರಾಜಾ ಗಣೇಶ ವಿಸರ್ಜನೆ ಮೆರವಣಿಗೆ ಇಂದು ಶನಿವಾರ ಪ್ರಾರಂಭವಾಗಿದೆ.
ಗಣಪತಿ ಬಪ್ಪಾ ಮೋರ್ಯ ಘೋಷಣೆಗಳೊಂದಿಗೆ, ಬೀದಿಗಳಲ್ಲಿ ಬಣ್ಣಗಳು, ಡೋಲುಗಳ ಹೊಡೆತದ ದೃಶ್ಯ ಮನಮೋಹಕವಾಗಿದೆ.
ಪ್ರೀತಿಯ ಗಣಪತಿ ವಿಗ್ರಹಕ್ಕೆ ನಮಿಸಲು ಲಕ್ಷಾಂತರ ಭಕ್ತರು ಸೇರಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.