ಇರಾನ್‌ನಲ್ಲಿ ಸಂಘರ್ಷ ತೀವ್ರಗೊಂಡಿದೆ. ಎರಡು ಪ್ರಮುಖ ಯುಎಸ್ ಮಿಲಿಟರಿ ವಿಮಾನ A-10 ವಾರ್ಥಾಗ್ ಮತ್ತು F-15E ಸ್ಟ್ರೈಕ್ ಈಗಲ್ ಅನ್ನು ಹೊಡೆದುರುಳಿಸಿರುವುದಾಗಿ ಟೆಹ್ರಾನ್ ಹೇಳಿಕೊಂಡಿದೆ. .
ಈ ವಿಮಾನಗಳ ಬಗ್ಗೆ ಮಾಹಿತಿ ಇಲ್ಲಿದೆ. ಒಂದು ನೆಲದ ಮೇಲೆ ಸೇನಾ ಪಡೆಗಳನ್ನು ಬೆಂಬಲಿಸುತ್ತದೆ. ಇನ್ನೊಂದು ಶತ್ರು ಪ್ರದೇಶಕ್ಕೆ ಆಳವಾಗಿ ನುಗ್ಗಿ ದಾಳಿ ಮಾಡುತ್ತದೆ. ವಿಡಿಯೋ ಇಲ್ಲಿದೆ ನೋಡಿ.