Watch | ಆರ್ಟೆಮಿಸ್ 2: ಚಂದ್ರನ ಮೇಲೆ ಹಾರಾಟ; ಈಗ ವಾಪಸ್ ಭೂಮಿಯೆಡೆಗೆ ಪ್ರಯಾಣ!
ಅಪೋಲೋ ಮಿಶನ್ ಯಶಸ್ವಿಯಾದ 50 ವರ್ಷಗಳ ನಂತರ 2ನೇ ಮಾನವಸಹಿತ ಚಂದ್ರನ ಮಿಷನ್ ಕೈಗೊಂಡಿರುವ ನಾಸಾ ಆರ್ಟೆಮಿಸ್ II ಬಾಹ್ಯಾಕಾಶ ನೌಕೆಯನ್ನು ಇತ್ತೀಚೆಗೆ ಉಡಾಯಿಸಿತ್ತು. ಈಗ ಅದರ ಕುರಿತ ಒಂದಷ್ಟು ಅಪ್ಡೇಟ್ ಇಲ್ಲಿದೆ. ವಿಡಿಯೋ ಇಲ್ಲಿದೆ ನೋಡಿ.